ವಿಜ್ಞಾನ / ಎಂಜಿನಿಯರಿಂಗ್ ಸಂಶೋಧನೆಯಲ್ಲಿ ಉತ್ಕೃಷ್ಟತೆಗಾಗಿ ಅಲುಮ್ನಿ ಪ್ರಶಸ್ತಿ

  • ವಿವರಣೆ
  • ಆಯ್ಕೆಗಾಗಿ ನಿರ್ಣಾಯಕ ಅಂಶಗಳು
ಈ ಪ್ರಶಸ್ತಿಯನ್ನು 1991 ರಲ್ಲಿ ಸಂಸ್ಥೆಯ ಅಲ್ಯೂಮ್ನಿ ಅಸೋಸಿಯೇಷನ್ ಸ್ಥಾಪಿಸಿತು. ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಕ್ಕೆ ನೀಡಲಾಗುತ್ತದೆ. ಸಂಸ್ಥೆಯ ಎಲ್ಲ ಬೋಧಕರು ನೇಮಕವಾಗುವ ಅರ್ಹತೆ ಹೊಂದಿರುತ್ತಾರೆ – ಸೆನೇಟನ ಸದಸ್ಯರು ನಾಮನಿರ್ದೇಶಕರಾಗಿರುತ್ತಾರೆ. ಈ ಪ್ರಶಸ್ತಿಯು ಪ್ರಮಾಣ ಪತ್ರದೊಂದಿಗೆ ರೂ.20,000/- ನಗದು ಬಹುಮಾನವನ್ನು ಹೊಂದಿದೆ.

  • ಸಂಶೋಧನೆಯ ಶ್ರೇಷ್ಟತೆಯನ್ನು ಸಂಶೋಧನ ಮಾರ್ಗದರ್ಶನ, ಪ್ರಕಟನೆಗಳು (ವೈಯಕ್ತಿಕ ಹಾಗು ಜಂಟಿಯಾಗಿ), ಮತ್ತು ಸಂಶೋಧನ ಗುಂಪುಗಳ ಸ್ಥಾಪನೆ ಇವುಗಳ ಮುಖಾಂತರ ಗುರುತಿಸಲಾಗುವುದು.
  • ಉದ್ಯಮ ಹಾಗು ಸಂಶೋಧನ ಮತ್ತು ಅಭಿವೃದ್ಧಿ ಕೆಲಸಗಳ ಪರಿಣಾಮವಾಗಿ ವಾಣಿಜ್ಯೀಕರಣ
  • ಸಂಶೋಧನೆಗಾಗಿ ಹೊಸ ಶಾಲೆಗಳನ್ನು, ವಿಶೇಷ ಪ್ರದೇಶಗಳಲ್ಲಿ ವಿಶೇಷ ಸಂಶೋಧನಾ ಗುಂಪುಗಳು ಮತ್ತು ಸಂಶೋಧನೆಯ ನವೀನ ಕಾರ್ಯಕ್ರಮಗಳನ್ನು ಸ್ಥಾಪಿಸುವುದು.

ಪ್ರಶಸ್ತಿ ವಿಜೇತರು: