ಈ ಪ್ರಶಸ್ತಿಯನ್ನು 1991 ರಲ್ಲಿ ಸಂಸ್ಥೆಯ ಅಲ್ಯೂಮ್ನಿ ಅಸೋಸಿಯೇಷನ್ ಸ್ಥಾಪಿಸಿತು. ಪ್ರತಿ ವರ್ಷವೂ ಈ ಪ್ರಶಸ್ತಿಯನ್ನು ವಿಜ್ಞಾನ ಮತ್ತು ಎಂಜಿನಿಯರಿಂಗ್ ವಿಭಾಗಕ್ಕೆ ನೀಡಲಾಗುತ್ತದೆ. ಸಂಸ್ಥೆಯ ಎಲ್ಲ ಬೋಧಕರು ನೇಮಕವಾಗುವ ಅರ್ಹತೆ ಹೊಂದಿರುತ್ತಾರೆ – ಸೆನೇಟನ ಸದಸ್ಯರು ನಾಮನಿರ್ದೇಶಕರಾಗಿರುತ್ತಾರೆ. ಈ ಪ್ರಶಸ್ತಿಯು ಪ್ರಮಾಣ ಪತ್ರದೊಂದಿಗೆ ರೂ.20,000/- ನಗದು ಬಹುಮಾನವನ್ನು ಹೊಂದಿದೆ.