ಉಪ ನಿರ್ದೇಶಕರು

ಪ್ರೊ. ಜಯಂತ್ ಎಂ ಮೊದಕ್(ಆಡಳಿತ ಮತ್ತುಹಣಕಾಸು)
ಇ-ಮೇಲ್: dd.anf@iisc.ac.in
ದೂರವಾಣಿ: 91- 80 – 2293 3108

ಜಯಂತ್ ಎಂ. ಮೊದಕ್ ರವರು ಇಂಡಿಯಾನಾದ ಪಡ್ರ್ಯೂ ವಿಶ್ವವಿದ್ಯಾಲಯದಿಂದ ಡಾಕ್ಟರೇಟ್ ಪದವಿ ಪಡೆದು ಕ್ಯಾಲಿಫೋರ್ನಿಯಾ-ಇರ್ವೈನ್ ವಿಶ್ವವಿದ್ಯಾನಿಲಯದಲ್ಲಿ ಪೋಸ್ಟ್ ಡಾಕ್ಟೊರಲ್ ಆಗಿ ಒಂದು ವರ್ಷ ಕಾರ್ಯನಿರ್ವಹಿಸಿದರು. 1989 ರಲ್ಲಿ ಐಐಎಸ್ಸಿಗೆ ಸೇರಿದ ಇವರು ಮಾಡೆಲಿಂಗ್, ಆಪ್ಟಿಮೈಜೇಷನ್ ಮತ್ತು ಫೆರಮ್ನೆಟೆಷನ್ ಪ್ರೋಸ್ಸ್ ಹಾಗು ತ್ಯಾಜ್ಯ-ನೀರಿನ ಚಿಕಿತ್ಸೆಗಾಗಿ ಮುಂದುವರಿದ ಉತ್ಕರ್ಷಣ ತಂತ್ರಜ್ಞಾನಗಳಿಗೆ ಒತ್ತು ನೀಡುವ ಮೂಲಕ ಬಯೋಪ್ರೋಸಸಿಂಗ್ ಕ್ಷೇತ್ರದಲ್ಲಿ ಸಂಶೋಧನಾ ಕಾರ್ಯಕ್ರಮವನ್ನು ಪ್ರಾರಂಭಿಸಿದರು.

ಐಐಎಸ್ಸಿ ಯಲ್ಲಿನ ಇನೋವೆಷನ್ ಮತ್ತು ಡೆವಲೆಪ್ ಮೆಂಟ್ ಸಮಿತಿಯ ಮುಖ್ಯ ಕಾರ್ಯನಿರ್ವಾಹಕರಾಗಿ ಮತ್ತು ಇನ್ಟಲೆಕಚ್ವುಲ್ ಪ್ರಪರ್ಟಿ ಕೇಂದ್ರದ ಅಧ್ಯಕ್ಷರಾಗಿಯು ಮೊದಕ್ ರವರು   ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರು ರಿಫೈನರೀಸ್ ಮತ್ತು ಪೆಟ್ರೊಕೆಮಿಕಲ್ಸ್ ಲಿಮಿಟೆಡ್ ಮಂಡಳಿಯಲ್ಲಿ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ. ಮೊದಕ್ ರವರು ಭಾರತದ ರಾಷ್ಟ್ರೀಯ ಅಭಿಯಂತರ ಸಂಸ್ಥೆ ಮತ್ತು ರಾಷ್ಟ್ರೀಯ ವಿಜ್ಞಾನ ಸಂಸ್ಥೆ, ಅಲಹಾಬಾದ್’ನ ಫೆಲೋ ಆಗಿದ್ದಾರೆ. ಇವರು ಭಾರತೀಯ ರಾಸಾಯನಿಕ ಅಭಿಯಂತ್ರಿಕ ಸಂಸ್ಥೆಯ ಪಿ.ಸಿ.ರೇ ಮತ್ತು ಅಮರ್ ಡೈ ಕೆಮ್ ಪ್ರಶಸ್ತಿ, ಕರ್ನಾಟಕ ರಾಜ್ಯದ ಸಿ. ವಿ. ರಾಮನ್ ಪ್ರಶಸ್ತಿ, ಮತ್ತು ಜೈವಿಕ ತಂತ್ರಜ್ಞಾನ, ಭಾರತದ ಇಲಾಖೆಯ ಬಯೋಟೆಕ್ ಪ್ರಕ್ರಿಯೆ ಅಭಿವೃದ್ಧಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ಉಪ ನಿರ್ದೇಶಕರ ಕಛೇರಿಯ ಇ-ಮೇಲ್: office.dd@iisc.ac.in

Prof. Rudra Pratap (Planning & Infrastructure)
Contact: 91- 80 – 2293 3250
Email: dd.pni@iisc.ac.in

Rudra Pratap (Ph.D., Cornell University, 1993, M.S., University of Arizona, 1987, B.Tech., IIT Kharagpur, 1985) is a professor at the Centre for Nano Science and Engineering (CeNSE), IISc Bangalore. He is also an associate faculty of Mechanical Engineering, IISc, where he served full time until 2010 when he moved to CeNSE as the Founding Chairperson. He joined IISc in 1996 after teaching at the Sibley School of Mechanical and Aerospace Engineering, Cornell University, for two and a half years. He primarily works in the area of Micro-electro-mechanical systems (MEMS) and dynamics of micro and nano-scale systems. His research interests also include vibroacoustics, bioacoustics, mechano-biology, and computational mechanics. He is an elected Fellow of the National Academy of Engineering and National Academy of Science.